ಮುಖ್ಯ ಪುಟ

ಪ್ರಸಕ್ತವಾಗಿ ೫,೬೪೫ ಲೇಖನಗಳ ಆಗರವಾಗಿರುವ,  ಎಲ್ಲರೂ ಸುಲಭವಾಗಿ ಸಂಪಾದನೆ ಮಾಡಬಲ್ಲ ಒಂದು ಮುಕ್ತ ವಿಶ್ವಕೋಶ.
ಕಲೆ-ಸಂಸ್ಕೃತಿ
ಕಲೆ - ಸಂಸ್ಕೃತಿ
ಇತಿಹಾಸ
ಇತಿಹಾಸ
ಭೂಗೋಳ
ಭೂಗೋಳ
ವಿಜ್ಞಾನ
ವಿಜ್ಞಾನ
ಕರ್ನಾಟಕ-ಕನ್ನಡ
ಕರ್ನಾಟಕ - ಕನ್ನಡ
ಸಮಾಜ
ಸಮಾಜ
ಧರ್ಮ-ಆಧ್ಯಾತ್ಮ
ಧರ್ಮ - ಆಧ್ಯಾತ್ಮ
ಸಮಾಜ
ಜನ - ಜೀವನ
ತಂತ್ರಜ್ಞಾನ
ತಂತ್ರಜ್ಞಾನ
ವಿಹರಿಸಿ
ವಿಹರಿಸಿ

ವಿಶೇಷ ಲೇಖನ

ಮೂರನೆಯ ಪಾಣಿಪತ್ ಯುದ್ಧ ೧೭೬೧ಜನವರಿ ೧೪ರಂದು ಇಂದಿನ ಹರ್ಯಾಣದಲ್ಲಿರುವ ಪಾಣಿಪತ್‍ನಲ್ಲಿ (29.39° N 76.97° E) ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಶಾಹ್ ದುರ್ರಾನಿ (ಅಹ್ಮದ್ ಶಾಹ್ ಅಬ್ದಾಲಿ) ನೇತೃತ್ವದ ಅಫ್ಘಾನಿ ಪಾಶ್ತುನ್ ಜನರ ಸೇನೆಯ ಮಧ್ಯೆ ನಡೆದ ಯುದ್ಧ. ಇದು ಪಾಣಿಪತ್ ಅಲ್ಲಿ ನಡೆದ ಮೂರನೆಯ ಯುದ್ಧ. ಈ ಯುದ್ಧದಲ್ಲಿ ಫ್ರೆಂಚರಿಂದ ಮದ್ದು ಗುಂಡು ಮತ್ತಿ ತರಬೇತಿ ಗಳಿಸಿದ್ದ ಮರಾಠರಿಗೂ, ಅಹಮದ್ ಶಾ ಅಬ್ದಾಲಿಯ ಸಬಲ ಕುದುರೆ ಕಾಳಗ ನಿಪುಣರ ಮಧ್ಯೆ ಮುಖಾಮುಖಿಯಾಯಿತು.

ಮುಘಲ ಸಾಮ್ರಾಜ್ಯ ಶಿಥಿಲವಾಗುತ್ತಿರುವುದರ ಲಾಭ ಪಡೆದ ಮರಾಠರ ಒಕ್ಕೂಟವು ತನ್ನ ರಾಜ್ಯವನ್ನು ವಿಸ್ತರಿಸತೊಡಗಿತು. ಇದರಿಂದ ಅಸಮಾಧಾನಗೊಂಡ ಅಹಮದ್ ಶಾ ಅಬ್ದಾಲಿಯೂ ೧೭೫೯ರಲ್ಲಿ ಮರಾಠರ ಸಣ್ಣ ಪುಟ್ಟ ಸೈನ್ಯಗಳ ಮೇಲೆ ವಿಜಯ ಸಾಧಿಸಿದ. ಇದರಿಂದ ಕುಪಿತರಾದ ಮರಾಠರು ಸದಾಶಿವರಾವ್ ಭಾವುವಿನ ಮುಖಂಡತ್ವದಲ್ಲಿ ೧೦೦,೦೦೦ ಜನರ ಸೈನ್ಯದೊಂದಿಗೆ ದೆಹಲಿಯನ್ನು ದಾಳಿ ಮಾಡಿ ನಗರವನ್ನು ಹಾಳುಗೆಡವಿದರು. ಇದರ ನಂತರ ಕರ್ನಾಲ್ ಮತ್ತು ಕುಂಜುಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಹಮದ್ ಶಾಹನಿಗೂ ಸಣ್ಣಪುಟ್ಟ ತಿಕ್ಕಾಟಗಳು ಆದವು. ಅನೇಕ ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ೧೨೫,೦೦೦ ಸೈನಿಕರು ಪಾಲ್ಗೊಂಡಿದ್ದರು. ಮರಾಠರ ಅನೇಕ ತುಕಡಿಗಳನ್ನು ಧ್ವಂಸ ಮಾಡಿದ ಅಬ್ದಾಳಿಯ ಸೈನ್ಯ ವಿಜಯಶಾಲಿಯಾಯಿತು. ಯುದ್ಧದಲ್ಲಿ ಸುಮಾರು ೬೦,೦೦೦-೭೦,೦೦೦ ಜನ ಸತ್ತಿರಬೇಕು ಎಂದು ಅಂದಾಜಿದೆ. ಸದಾಶಿವರಾವರಾವ್ ಭಾವು ಈ ಯುದ್ಧದಲ್ಲಿ ಮಡಿದನು. ಈ ಯುದ್ಧದ ಅತ್ಯಂತ ಮಹತ್ವದ ಪರಿಣಾಮವಾಗಿ ಮರಾಠರ ಉತ್ತರ ಭಾರತದತ್ತ ರಾಜ್ಯ ವಿಸ್ತಾರ ಕೊನೆಗೊಂಡಿತು. (ಹೆಚ್ಚಿನ ಮಾಹಿತಿ...)

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ನಮ್ಮ ಹೊಸ ಲೇಖನಗಳಿಂದ...

ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ನಂಗಾ ಪರ್ಬತ್: (ಚಿತ್ರಿತ) ವಿಶ್ವದ ೯ನೇ ಅತ್ಯುನ್ನತ ಪರ್ವತ ಶಿಖರವಾದ ಇದರ ಹೆಸರು ಉರ್ದು ಭಾಷೆಯಲ್ಲಿ "ನಗ್ನ ಪರ್ವತ" ಎಂಬ ಅರ್ಥವನ್ನು ನೀಡುತ್ತದೆ.

ಸುದ್ದಿಯಲ್ಲಿ

ಈ ತಿಂಗಳ ಪ್ರಮುಖ ದಿನಗಳು

ಜುಲೈ:

ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರು

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).

ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ

ವಿಕಿಪೀಡಿಯ ಬಳಗದ ಇತರ ಯೋಜನೆಗಳು:
Meta-Wiki 
ಪ್ರಾಜೆಕ್ಟ್ ಸಂಯೋಜನೆ 
Wikimedia Commons 
ಮೀಡಿಯಾ ಕಣಜ 
Wiktionary 
ಶಬ್ದಕೋಶ 
Wikibooks 
ಪುಸ್ತಕಗಳು 
Wikisource 
ಮುಕ್ತ ಸಾಹಿತ್ಯ 
Wikiquote 
ಉಕ್ತಿಗಳು 
Wikinews
ಸುದ್ದಿ
Wikispecies
ಜೈವಿಕ ಮಾಹಿತಿ

gify phpbb3 themes Jericho Hodowla psów ebooki pl Antiox Graficzne Opisy Gry komputerowe Rolety Śląsk Canon A720 IS domena soczewki kontaktowe Drzwi antywłamaniowe Urządzenia gastronomiczne tanie linie kick koparki Bułgaria wczasy Karaoke expekt COOLsurf